-
ಲೂಕ 6:42ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
42 ನಿನ್ನ ಕಣ್ಣಲ್ಲಿರೋ ಮರದ ಕಂಬ ನೋಡದೆ ‘ನಿನ್ನ ಕಣ್ಣಿಂದ ಮರದ ಚೂರನ್ನ ತೆಗಿತೀನಿ ಬಾ’ ಅಂತ ಸಹೋದರನಿಗೆ ಹೇಗೆ ಹೇಳ್ತೀಯ? ಕಪಟಿಯೇ, ಮೊದ್ಲು ನಿನ್ನ ಕಣ್ಣಿಂದ ಮರದ ಕಂಬ ತೆಗಿ. ಆಮೇಲೆ ಸಹೋದರನ ಕಣ್ಣಲ್ಲಿರೋ ಮರದ ಚೂರನ್ನ ನೋಡಿ ತೆಗಿಯೋಕೆ ಆಗುತ್ತೆ.
-