ಲೂಕ 7:6 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 6 ಯೇಸು ಅವ್ರ ಜೊತೆ ಹೋದನು. ಆದ್ರೆ ಅವರು ಆ ಮನೆಗೆ ಹತ್ರ ಇದ್ದಾಗ ಆ ಸೇನಾಧಿಕಾರಿ ತನ್ನ ಸ್ನೇಹಿತರನ್ನ ಕಳಿಸಿ “ಯಜಮಾನ, ನನ್ನ ಸಲುವಾಗಿ ತೊಂದ್ರೆ ತಗೊಬೇಡ. ನೀನು ನನ್ನ ಮನೆಗೆ ಬರುವಷ್ಟು ಯೋಗ್ಯ ನಾನಲ್ಲ.+ ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 7:6 ಮಹಾನ್ ಪುರುಷ, ಅಧ್ಯಾ. 36
6 ಯೇಸು ಅವ್ರ ಜೊತೆ ಹೋದನು. ಆದ್ರೆ ಅವರು ಆ ಮನೆಗೆ ಹತ್ರ ಇದ್ದಾಗ ಆ ಸೇನಾಧಿಕಾರಿ ತನ್ನ ಸ್ನೇಹಿತರನ್ನ ಕಳಿಸಿ “ಯಜಮಾನ, ನನ್ನ ಸಲುವಾಗಿ ತೊಂದ್ರೆ ತಗೊಬೇಡ. ನೀನು ನನ್ನ ಮನೆಗೆ ಬರುವಷ್ಟು ಯೋಗ್ಯ ನಾನಲ್ಲ.+