ಲೂಕ 7:12 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 12 ಆತನು ಆ ಊರಿನ ಬಾಗಿಲ ಹತ್ರ ಬಂದಾಗ ಸತ್ತುಹೋಗಿದ್ದ ಒಬ್ಬನನ್ನ ಜನ ಹೊತ್ಕೊಂಡು ಹೋಗ್ತಿದ್ರು. ಅವನು ತಾಯಿಗೆ ಒಬ್ಬನೇ ಮಗನಾಗಿದ್ದ.*+ ಅವಳು ವಿಧವೆ ಆಗಿದ್ದಳು. ಅವಳ ಜೊತೆ ಊರಿನ ತುಂಬ ಜನ ಇದ್ರು. ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 7:12 “ನನ್ನನ್ನು ಹಿಂಬಾಲಿಸಿರಿ”, ಪು. 155 ಕಾವಲಿನಬುರುಜು,4/1/2008, ಪು. 111/1/1990, ಪು. 29
12 ಆತನು ಆ ಊರಿನ ಬಾಗಿಲ ಹತ್ರ ಬಂದಾಗ ಸತ್ತುಹೋಗಿದ್ದ ಒಬ್ಬನನ್ನ ಜನ ಹೊತ್ಕೊಂಡು ಹೋಗ್ತಿದ್ರು. ಅವನು ತಾಯಿಗೆ ಒಬ್ಬನೇ ಮಗನಾಗಿದ್ದ.*+ ಅವಳು ವಿಧವೆ ಆಗಿದ್ದಳು. ಅವಳ ಜೊತೆ ಊರಿನ ತುಂಬ ಜನ ಇದ್ರು.