ಲೂಕ 7:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ಅವನು ಇಬ್ಬರು ಶಿಷ್ಯರನ್ನ ಕರೆದು “ನಮಗೆ ಸಹಾಯ ಮಾಡೋಕೆ ದೇವರು ಒಬ್ಬನನ್ನ ಕಳಿಸ್ತೀನಿ ಅಂತ ಹೇಳಿದ್ನಲ್ಲಾ ಅದು ನೀನೇನಾ?+ ಅಥವಾ ಇನ್ನೊಬ್ಬನು ಬರ್ತಾನಾ?” ಅಂತ ಕೇಳೋಕೆ ಅವ್ರನ್ನ ಒಡೆಯನ ಹತ್ರ ಕಳಿಸಿದ. ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 7:19 ಕಾವಲಿನಬುರುಜು (ಅಧ್ಯಯನ),8/2019, ಪು. 30-31 ಮಹಾನ್ ಪುರುಷ, ಅಧ್ಯಾ. 38
19 ಅವನು ಇಬ್ಬರು ಶಿಷ್ಯರನ್ನ ಕರೆದು “ನಮಗೆ ಸಹಾಯ ಮಾಡೋಕೆ ದೇವರು ಒಬ್ಬನನ್ನ ಕಳಿಸ್ತೀನಿ ಅಂತ ಹೇಳಿದ್ನಲ್ಲಾ ಅದು ನೀನೇನಾ?+ ಅಥವಾ ಇನ್ನೊಬ್ಬನು ಬರ್ತಾನಾ?” ಅಂತ ಕೇಳೋಕೆ ಅವ್ರನ್ನ ಒಡೆಯನ ಹತ್ರ ಕಳಿಸಿದ.