ಲೂಕ 7:28 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 28 ನಾನು ನಿಮಗೆ ಹೇಳ್ತೀನಿ, ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನನಿಗಿಂತ ದೊಡ್ಡವನು ಇಲ್ಲಿ ತನಕ ಯಾರೂ ಹುಟ್ಟಿಲ್ಲ. ಆದ್ರೆ ಸ್ವರ್ಗದ ಆಳ್ವಿಕೆಯಲ್ಲಿ ಇರೋ ಚಿಕ್ಕವನು ಸಹ ಯೋಹಾನನಿಗಿಂತ ದೊಡ್ಡವನು.”+ ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 7:28 ಮಹಾನ್ ಪುರುಷ, ಅಧ್ಯಾ. 38
28 ನಾನು ನಿಮಗೆ ಹೇಳ್ತೀನಿ, ದೀಕ್ಷಾಸ್ನಾನ ಮಾಡಿಸ್ತಿದ್ದ ಯೋಹಾನನಿಗಿಂತ ದೊಡ್ಡವನು ಇಲ್ಲಿ ತನಕ ಯಾರೂ ಹುಟ್ಟಿಲ್ಲ. ಆದ್ರೆ ಸ್ವರ್ಗದ ಆಳ್ವಿಕೆಯಲ್ಲಿ ಇರೋ ಚಿಕ್ಕವನು ಸಹ ಯೋಹಾನನಿಗಿಂತ ದೊಡ್ಡವನು.”+