-
ಲೂಕ 7:32ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
32 ಇವರು ಸಂತೆಯಲ್ಲಿ ಕೂತಿರೋ ಚಿಕ್ಕ ಮಕ್ಕಳ ತರ ಇದ್ದಾರೆ. ಅವರು ಬೇರೆ ಮಕ್ಕಳಿಗೆ ‘ನೀವು ಕುಣಿಬೇಕಂತ ಸಂಗೀತ ನುಡಿಸಿದ್ವಿ, ಆದ್ರೆ ನೀವು ಕುಣಿಲಿಲ್ಲ. ಶೋಕಗೀತೆ ಹಾಡಿದ್ವಿ, ಆದ್ರೆ ನೀವು ಗೋಳಾಡಲಿಲ್ಲ’ ಅಂತ ಹೇಳ್ತಿದ್ರು.
-