ಲೂಕ 7:33 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 33 ಅದೇ ತರ ಯೋಹಾನ ಬೇರೆಯವರ ತರ ತಿಂತಾ ಕುಡಿತಾ ಇರಲಿಲ್ಲ.+ ಆದ್ರೂ ‘ಇವನಲ್ಲಿ ಕೆಟ್ಟ ದೇವದೂತ ಇದ್ದಾನೆ’ ಅಂತ ಹೇಳ್ತೀರ. ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 7:33 ಮಹಾನ್ ಪುರುಷ, ಅಧ್ಯಾ. 39