ಲೂಕ 7:37 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 37 ಆ ಊರಲ್ಲಿ ಕೆಟ್ಟ ಹೆಸ್ರಿದ್ದ ಒಬ್ಬ ಸ್ತ್ರೀಗೆ, ಯೇಸು ಫರಿಸಾಯನ ಮನೆಯಲ್ಲಿ ಊಟಕ್ಕೆ ಬಂದಿದ್ದಾನೆ ಅಂತ ಗೊತ್ತಾಯ್ತು. ಅವಳು ಸುಗಂಧ ತೈಲದ ಬಾಟಲಿ* ತಗೊಂಡು ಬಂದಳು.+ ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 7:37 ಕಾವಲಿನಬುರುಜು,8/15/2010, ಪು. 612/15/2001, ಪು. 16-17
37 ಆ ಊರಲ್ಲಿ ಕೆಟ್ಟ ಹೆಸ್ರಿದ್ದ ಒಬ್ಬ ಸ್ತ್ರೀಗೆ, ಯೇಸು ಫರಿಸಾಯನ ಮನೆಯಲ್ಲಿ ಊಟಕ್ಕೆ ಬಂದಿದ್ದಾನೆ ಅಂತ ಗೊತ್ತಾಯ್ತು. ಅವಳು ಸುಗಂಧ ತೈಲದ ಬಾಟಲಿ* ತಗೊಂಡು ಬಂದಳು.+