ಲೂಕ 7:39 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 39 ಊಟಕ್ಕೆ ಕರೆದ ಫರಿಸಾಯ ಇದನ್ನ ನೋಡಿ “ಈ ಮನುಷ್ಯ ನಿಜಕ್ಕೂ ಪ್ರವಾದಿ ಆಗಿದ್ರೆ ಅವನನ್ನ ಮುಟ್ಟಿದವಳು ಯಾರು, ಎಂಥವಳು ಅಂತ ಗೊತ್ತಾಗಬೇಕಿತ್ತು. ಯಾಕಂದ್ರೆ ಅವಳೊಬ್ಬ ಪಾಪಿ”+ ಅಂತ ಮನಸ್ಸಲ್ಲಿ ಅಂದ್ಕೊಂಡ.
39 ಊಟಕ್ಕೆ ಕರೆದ ಫರಿಸಾಯ ಇದನ್ನ ನೋಡಿ “ಈ ಮನುಷ್ಯ ನಿಜಕ್ಕೂ ಪ್ರವಾದಿ ಆಗಿದ್ರೆ ಅವನನ್ನ ಮುಟ್ಟಿದವಳು ಯಾರು, ಎಂಥವಳು ಅಂತ ಗೊತ್ತಾಗಬೇಕಿತ್ತು. ಯಾಕಂದ್ರೆ ಅವಳೊಬ್ಬ ಪಾಪಿ”+ ಅಂತ ಮನಸ್ಸಲ್ಲಿ ಅಂದ್ಕೊಂಡ.