ಲೂಕ 7:49 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 49 ಆಗ ಆತನ ಜೊತೆ ಊಟಕ್ಕೆ ಕೂತವರು “ಪಾಪಗಳನ್ನ ಸಹ ಕ್ಷಮಿಸ್ತಿದ್ದಾನಲ್ಲಾ, ಇವನು ಯಾರು?”+ ಅಂತ ಅಂದ್ಕೊಂಡ್ರು.