ಲೂಕ 8:23 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 23 ಹೋಗ್ತಿರುವಾಗ ಯೇಸು ದೋಣಿಯಲ್ಲಿ ನಿದ್ದೆ ಮಾಡ್ತಿದ್ದನು. ಆಗ ದೊಡ್ಡ ಬಿರುಗಾಳಿ ಸರೋವರದ ಮೇಲೆ ಬೀಸಿತು. ದೋಣಿಯಲ್ಲಿ ನೀರು ತುಂಬಿತು. ಅವ್ರೆಲ್ಲ ಅಪಾಯದಲ್ಲಿದ್ರು.+ ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 8:23 ಮಹಾನ್ ಪುರುಷ, ಅಧ್ಯಾ. 44 ಕಾವಲಿನಬುರುಜು,3/1/1990, ಪು. 12-13
23 ಹೋಗ್ತಿರುವಾಗ ಯೇಸು ದೋಣಿಯಲ್ಲಿ ನಿದ್ದೆ ಮಾಡ್ತಿದ್ದನು. ಆಗ ದೊಡ್ಡ ಬಿರುಗಾಳಿ ಸರೋವರದ ಮೇಲೆ ಬೀಸಿತು. ದೋಣಿಯಲ್ಲಿ ನೀರು ತುಂಬಿತು. ಅವ್ರೆಲ್ಲ ಅಪಾಯದಲ್ಲಿದ್ರು.+