ಲೂಕ 8:24 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 24 ಆಗ ಅವರು ಆತನನ್ನ ಎಬ್ಬಿಸ್ತಾ “ಸ್ವಾಮೀ, ನಮ್ಮನ್ನ ಕಾಪಾಡು, ನಾವು ಸತ್ತು ಹೋಗ್ತೀವಿ” ಅಂದ್ರು. ಆಗ ಆತನು ಎದ್ದು ಗಾಳಿಗೆ, ರಭಸವಾಗಿ ಬರ್ತಿದ್ದ ನೀರಿಗೆ ಬೈದಾಗ ಎಲ್ಲ ಶಾಂತವಾಯ್ತು.+
24 ಆಗ ಅವರು ಆತನನ್ನ ಎಬ್ಬಿಸ್ತಾ “ಸ್ವಾಮೀ, ನಮ್ಮನ್ನ ಕಾಪಾಡು, ನಾವು ಸತ್ತು ಹೋಗ್ತೀವಿ” ಅಂದ್ರು. ಆಗ ಆತನು ಎದ್ದು ಗಾಳಿಗೆ, ರಭಸವಾಗಿ ಬರ್ತಿದ್ದ ನೀರಿಗೆ ಬೈದಾಗ ಎಲ್ಲ ಶಾಂತವಾಯ್ತು.+