ಲೂಕ 8:27 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 27 ಯೇಸು ದೋಣಿ ಇಳಿದ ತಕ್ಷಣ ಅದೇ ಊರಿನ ಒಬ್ಬ ವ್ಯಕ್ತಿ ಬಂದ. ಅವನು ಕೆಟ್ಟ ದೇವದೂತರ ನಿಯಂತ್ರಣದಲ್ಲಿದ್ದ. ತುಂಬ ಸಮಯದಿಂದ ಅವನು ಬಟ್ಟೆ ಹಾಕ್ತಾ ಇರ್ಲಿಲ್ಲ. ಮನೆಯಲ್ಲಿ ಇರ್ತಿರಲಿಲ್ಲ, ಸ್ಮಶಾನದಲ್ಲಿ ವಾಸಮಾಡ್ತಿದ್ದ.+ ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 8:27 ಕಾವಲಿನಬುರುಜು,10/15/1992, ಪು. 64/1/1990, ಪು. 8 ಮಹಾನ್ ಪುರುಷ, ಅಧ್ಯಾ. 45
27 ಯೇಸು ದೋಣಿ ಇಳಿದ ತಕ್ಷಣ ಅದೇ ಊರಿನ ಒಬ್ಬ ವ್ಯಕ್ತಿ ಬಂದ. ಅವನು ಕೆಟ್ಟ ದೇವದೂತರ ನಿಯಂತ್ರಣದಲ್ಲಿದ್ದ. ತುಂಬ ಸಮಯದಿಂದ ಅವನು ಬಟ್ಟೆ ಹಾಕ್ತಾ ಇರ್ಲಿಲ್ಲ. ಮನೆಯಲ್ಲಿ ಇರ್ತಿರಲಿಲ್ಲ, ಸ್ಮಶಾನದಲ್ಲಿ ವಾಸಮಾಡ್ತಿದ್ದ.+