-
ಲೂಕ 8:29ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
29 (ಯಾಕಂದ್ರೆ ಯೇಸು ಆ ಕೆಟ್ಟ ದೇವದೂತನಿಗೆ ಆ ವ್ಯಕ್ತಿಯನ್ನ ಬಿಟ್ಟು ಹೊರಗೆ ಬಾ ಅಂತ ಅಪ್ಪಣೆ ಕೊಡ್ತಾ ಇದ್ದನು. ಆ ಕೆಟ್ಟ ದೇವದೂತ ತುಂಬ ವರ್ಷದಿಂದ ಅವನಿಗೆ ಕಾಟ ಕೊಡ್ತಿದ್ದ.+ ಪದೇಪದೇ ಸರಪಳಿಯಿಂದ ಕೈಕಾಲು ಕಟ್ಟಿ ಕಾವಲು ಕಾಯಬೇಕಾಗ್ತಿತ್ತು. ಅವನು ಆ ಸರಪಳಿಗಳನ್ನ ಕಿತ್ತು ಬಿಸಾಡ್ತಿದ್ದ. ಆಮೇಲೆ ಆ ಕೆಟ್ಟ ದೇವದೂತ ಅವನಲ್ಲಿ ಸೇರಿಕೊಂಡಾಗ ಎಲ್ಲೆಲ್ಲೊ ಓಡಿಹೋಗ್ತಿದ್ದ.)
-