ಲೂಕ 8:32 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 32 ಅಲ್ಲೇ ಬೆಟ್ಟದ ಮೇಲೆ ಹಂದಿಗಳ ದೊಡ್ಡ ಹಿಂಡು+ ಮೇಯ್ತಾ ಇತ್ತು. ಆ ಕೆಟ್ಟ ದೇವದೂತರು ಹಂದಿಗಳ ಒಳಗೆ ಸೇರಿಕೊಳ್ಳೋಕೆ ಅನುಮತಿ ಕೊಡು ಅಂತ ಯೇಸುವನ್ನ ಬೇಡ್ಕೊಂಡ್ರು. ಯೇಸು ಅದಕ್ಕೆ ಅನುಮತಿ ಕೊಟ್ಟನು.+ ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 8:32 ಮಹಾನ್ ಪುರುಷ, ಅಧ್ಯಾ. 45 ಕಾವಲಿನಬುರುಜು,4/1/1990, ಪು. 8-9
32 ಅಲ್ಲೇ ಬೆಟ್ಟದ ಮೇಲೆ ಹಂದಿಗಳ ದೊಡ್ಡ ಹಿಂಡು+ ಮೇಯ್ತಾ ಇತ್ತು. ಆ ಕೆಟ್ಟ ದೇವದೂತರು ಹಂದಿಗಳ ಒಳಗೆ ಸೇರಿಕೊಳ್ಳೋಕೆ ಅನುಮತಿ ಕೊಡು ಅಂತ ಯೇಸುವನ್ನ ಬೇಡ್ಕೊಂಡ್ರು. ಯೇಸು ಅದಕ್ಕೆ ಅನುಮತಿ ಕೊಟ್ಟನು.+