-
ಲೂಕ 8:37ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
37 ಗೆರಸ ಪಟ್ಟಣದ ಅಕ್ಕಪಕ್ಕದ ಜನ್ರೆಲ್ಲ ಯೇಸುವನ್ನ ಅಲ್ಲಿಂದ ಹೋಗಿಬಿಡು ಅಂತ ಕೇಳ್ಕೊಂಡ್ರು. ಯಾಕಂದ್ರೆ ಆ ಜನ್ರಿಗೆ ತುಂಬ ಭಯ ಆಗಿತ್ತು. ಆಗ ಯೇಸು ದೋಣಿ ಹತ್ತಿ ಹೋದನು.
-