ಲೂಕ 8:43 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 43 ಆ ಗುಂಪಲ್ಲಿ ರಕ್ತಸ್ರಾವ ರೋಗ+ ಇದ್ದ ಒಬ್ಬ ಸ್ತ್ರೀ ಇದ್ದಳು. ಆ ಕಾಯಿಲೆಯಿಂದಾಗಿ ಅವಳು 12 ವರ್ಷದಿಂದ ಕಷ್ಟಪಡ್ತಿದ್ದಳು. ಯಾವ ವೈದ್ಯನ ಹತ್ರ ಹೋದ್ರೂ ವಾಸಿ ಆಗಿರ್ಲಿಲ್ಲ.+ ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 8:43 ಮಹಾನ್ ಪುರುಷ, ಅಧ್ಯಾ. 46 ಕಾವಲಿನಬುರುಜು,5/1/1990, ಪು. 8
43 ಆ ಗುಂಪಲ್ಲಿ ರಕ್ತಸ್ರಾವ ರೋಗ+ ಇದ್ದ ಒಬ್ಬ ಸ್ತ್ರೀ ಇದ್ದಳು. ಆ ಕಾಯಿಲೆಯಿಂದಾಗಿ ಅವಳು 12 ವರ್ಷದಿಂದ ಕಷ್ಟಪಡ್ತಿದ್ದಳು. ಯಾವ ವೈದ್ಯನ ಹತ್ರ ಹೋದ್ರೂ ವಾಸಿ ಆಗಿರ್ಲಿಲ್ಲ.+