ಲೂಕ 8:45 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 45 ಆಗ ಯೇಸು “ನನ್ನನ್ನ ಯಾರು ಮುಟ್ಟಿದ್ರು?” ಅಂತ ಕೇಳಿದನು. ‘ನಾನಲ್ಲ ನಾನಲ್ಲ’ ಅಂತ ಅಲ್ಲಿ ಇದ್ದವ್ರೆಲ್ಲ ಹೇಳಿದ್ರು. ಆಗ ಪೇತ್ರ “ಗುರು, ಇಷ್ಟೊಂದು ಜನ ನಿನ್ನ ಮೈಮೇಲೆ ಬೀಳ್ತಿದ್ದಾರಲ್ಲಾ”+ ಅಂದ.
45 ಆಗ ಯೇಸು “ನನ್ನನ್ನ ಯಾರು ಮುಟ್ಟಿದ್ರು?” ಅಂತ ಕೇಳಿದನು. ‘ನಾನಲ್ಲ ನಾನಲ್ಲ’ ಅಂತ ಅಲ್ಲಿ ಇದ್ದವ್ರೆಲ್ಲ ಹೇಳಿದ್ರು. ಆಗ ಪೇತ್ರ “ಗುರು, ಇಷ್ಟೊಂದು ಜನ ನಿನ್ನ ಮೈಮೇಲೆ ಬೀಳ್ತಿದ್ದಾರಲ್ಲಾ”+ ಅಂದ.