ಲೂಕ 8:52 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 52 ಜನ್ರೆಲ್ಲ ಆ ಹುಡುಗಿಗೆ ಆಗಿದ್ದನ್ನ ನೋಡಿ ಜೋರಾಗಿ ಅಳ್ತಾ, ಎದೆಬಡ್ಕೊಳ್ತಾ ಇದ್ರು. ಆಗ ಯೇಸು “ಅಳೋದನ್ನ ನಿಲ್ಲಿಸಿ.+ ಅವಳು ಸತ್ತಿಲ್ಲ, ನಿದ್ದೆ ಮಾಡ್ತಿದ್ದಾಳೆ”+ ಅಂದನು. ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 8:52 ಮಹಾನ್ ಪುರುಷ, ಅಧ್ಯಾ. 47 ಕಾವಲಿನಬುರುಜು,6/1/1990, ಪು. 8
52 ಜನ್ರೆಲ್ಲ ಆ ಹುಡುಗಿಗೆ ಆಗಿದ್ದನ್ನ ನೋಡಿ ಜೋರಾಗಿ ಅಳ್ತಾ, ಎದೆಬಡ್ಕೊಳ್ತಾ ಇದ್ರು. ಆಗ ಯೇಸು “ಅಳೋದನ್ನ ನಿಲ್ಲಿಸಿ.+ ಅವಳು ಸತ್ತಿಲ್ಲ, ನಿದ್ದೆ ಮಾಡ್ತಿದ್ದಾಳೆ”+ ಅಂದನು.