ಲೂಕ 8:55 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 55 ಆಗ ಅವಳಿಗೆ ಜೀವ*+ ಬಂತು. ತಕ್ಷಣ ಅವಳು ಎದ್ದು ನಿಂತಳು.+ ಅವಳಿಗೆ ತಿನ್ನೋಕೆ ಏನಾದ್ರೂ ಕೊಡಿ ಅಂತ ಯೇಸು ಹೇಳಿದನು. ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 8:55 ಎಂದೆಂದೂ ಖುಷಿಯಾಗಿ ಬಾಳೋಣ!—ಪುಸ್ತಕ, ಪಾಠ 30