ಲೂಕ 9:13 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 13 ಆದ್ರೆ ಆತನು “ನೀವೇ ಅವ್ರಿಗೆ ಏನಾದ್ರೂ ತಿನ್ನೋಕೆ ಕೊಡಿ”+ ಅಂದನು. ಅದಕ್ಕೆ “ನಮ್ಮ ಹತ್ರ ಐದು ರೊಟ್ಟಿ ಎರಡು ಮೀನು ಬಿಟ್ಟು ಬೇರೇನೂ ಇಲ್ಲ. ನಾವು ಹೋಗಿ ಇವ್ರಿಗೆಲ್ಲ ಆಗೋಷ್ಟು ಊಟ ತರಬೇಕಾ?” ಅಂದ್ರು.
13 ಆದ್ರೆ ಆತನು “ನೀವೇ ಅವ್ರಿಗೆ ಏನಾದ್ರೂ ತಿನ್ನೋಕೆ ಕೊಡಿ”+ ಅಂದನು. ಅದಕ್ಕೆ “ನಮ್ಮ ಹತ್ರ ಐದು ರೊಟ್ಟಿ ಎರಡು ಮೀನು ಬಿಟ್ಟು ಬೇರೇನೂ ಇಲ್ಲ. ನಾವು ಹೋಗಿ ಇವ್ರಿಗೆಲ್ಲ ಆಗೋಷ್ಟು ಊಟ ತರಬೇಕಾ?” ಅಂದ್ರು.