ಲೂಕ 9:18 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 18 ಆಮೇಲೆ ಆತನೊಬ್ಬನೇ ಪ್ರಾರ್ಥಿಸ್ತಿದ್ದಾಗ ಶಿಷ್ಯರು ಬಂದ್ರು. ಆಗ ಆತನು ಅವ್ರಿಗೆ “ನಾನು ಯಾರಂತ ಜನ ಹೇಳ್ತಾರೆ?”+ ಅಂತ ಕೇಳಿದನು. ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 9:18 ಅನುಕರಿಸಿ, ಪು. 220 ಕಾವಲಿನಬುರುಜು,6/1/1991, ಪು. 8 ಮಹಾನ್ ಪುರುಷ, ಅಧ್ಯಾ. 59
18 ಆಮೇಲೆ ಆತನೊಬ್ಬನೇ ಪ್ರಾರ್ಥಿಸ್ತಿದ್ದಾಗ ಶಿಷ್ಯರು ಬಂದ್ರು. ಆಗ ಆತನು ಅವ್ರಿಗೆ “ನಾನು ಯಾರಂತ ಜನ ಹೇಳ್ತಾರೆ?”+ ಅಂತ ಕೇಳಿದನು.