ಲೂಕ 9:32 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 32 ಆಗ ಪೇತ್ರ ಮತ್ತು ಅವನ ಜೊತೆ ಇದ್ದವರು ನಿದ್ದೆಯ ಗುಂಗಲ್ಲಿದ್ರು. ಅವರು ನಿದ್ದೆಯಿಂದ ಎದ್ದಾಗ ಯೇಸು ಬೆಳ್ಳಗೆ ಹೊಳಿತಾ+ ಇರೋದನ್ನ ಮತ್ತು ಆತನ ಜೊತೆ ಇಬ್ರು ನಿಂತಿರೋದನ್ನ ನೋಡಿದ್ರು. ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 9:32 ಅನುಕರಿಸಿ, ಪು. 222-223 ಕಾವಲಿನಬುರುಜು,7/1/1991, ಪು. 8 ಮಹಾನ್ ಪುರುಷ, ಅಧ್ಯಾ. 60
32 ಆಗ ಪೇತ್ರ ಮತ್ತು ಅವನ ಜೊತೆ ಇದ್ದವರು ನಿದ್ದೆಯ ಗುಂಗಲ್ಲಿದ್ರು. ಅವರು ನಿದ್ದೆಯಿಂದ ಎದ್ದಾಗ ಯೇಸು ಬೆಳ್ಳಗೆ ಹೊಳಿತಾ+ ಇರೋದನ್ನ ಮತ್ತು ಆತನ ಜೊತೆ ಇಬ್ರು ನಿಂತಿರೋದನ್ನ ನೋಡಿದ್ರು.