-
ಲೂಕ 9:39ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
39 ಅವನು ಒಬ್ಬ ಕೆಟ್ಟ ದೇವದೂತನ ಹತೋಟಿಯಲ್ಲಿದ್ದಾನೆ. ಆ ಕೆಟ್ಟ ದೇವದೂತ ಮೈಯಲ್ಲಿ ಬಂದ ತಕ್ಷಣ ಅವನು ಕೂಗ್ತಾನೆ, ನೆಲಕ್ಕೆ ಬಿದ್ದು ಒದ್ದಾಡ್ತಾನೆ, ಬಾಯಲ್ಲಿ ನೊರೆ ಬರುತ್ತೆ. ಹೀಗೆ ತುಂಬ ಕಷ್ಟ ಕೊಟ್ಟ ಮೇಲೆ ಆ ಕೆಟ್ಟ ದೇವದೂತ ಬಿಟ್ಟುಬಿಡ್ತಾನೆ.
-