ಲೂಕ 9:49 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 49 ಆಗ ಯೋಹಾನ ಯೇಸುಗೆ “ಗುರು, ಅಲ್ಲೊಬ್ಬ ನಿನ್ನ ಹೆಸ್ರಲ್ಲಿ ಕೆಟ್ಟ ದೇವದೂತರನ್ನ ಬಿಡಿಸ್ತಾ ಇದ್ದ. ಅವನನ್ನ ತಡೆದ್ವಿ. ಯಾಕಂದ್ರೆ ಅವನು ನಮ್ಮವನಲ್ಲ”+ ಅಂದ. ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 9:49 ಮಹಾನ್ ಪುರುಷ, ಅಧ್ಯಾ. 63 ಕಾವಲಿನಬುರುಜು,10/1/1991, ಪು. 8
49 ಆಗ ಯೋಹಾನ ಯೇಸುಗೆ “ಗುರು, ಅಲ್ಲೊಬ್ಬ ನಿನ್ನ ಹೆಸ್ರಲ್ಲಿ ಕೆಟ್ಟ ದೇವದೂತರನ್ನ ಬಿಡಿಸ್ತಾ ಇದ್ದ. ಅವನನ್ನ ತಡೆದ್ವಿ. ಯಾಕಂದ್ರೆ ಅವನು ನಮ್ಮವನಲ್ಲ”+ ಅಂದ.