ಲೂಕ 10:3 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 3 ನೀವು ಹೋಗಿ. ಆದ್ರೆ ನೋಡಿ! ನಾನು ನಿಮ್ಮನ್ನ ತೋಳಗಳ ಮಧ್ಯ ಕುರಿಮರಿಗಳನ್ನ ಕಳಿಸೋ ತರ ಕಳಿಸ್ತಾ ಇದ್ದೀನಿ.+