ಲೂಕ 10:7 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 7 ಯಾವ ಮನೆಯಲ್ಲಿ ಆಶೀರ್ವಾದ ಪಡೆಯೋಕೆ ಯೋಗ್ಯನು ಇರ್ತಾನೋ ಆ ಮನೆಯಲ್ಲೇ ಉಳ್ಕೊಳಿ.+ ಬೇರೆ ಮನೆ ಹುಡುಕಬೇಡಿ.+ ಅಲ್ಲೇ ಊಟ ಮಾಡಿ, ಕುಡೀರಿ. ಯಾಕಂದ್ರೆ ಕೆಲಸಗಾರನಿಗೆ ಕೂಲಿ ಸಿಗಲೇಬೇಕು.+
7 ಯಾವ ಮನೆಯಲ್ಲಿ ಆಶೀರ್ವಾದ ಪಡೆಯೋಕೆ ಯೋಗ್ಯನು ಇರ್ತಾನೋ ಆ ಮನೆಯಲ್ಲೇ ಉಳ್ಕೊಳಿ.+ ಬೇರೆ ಮನೆ ಹುಡುಕಬೇಡಿ.+ ಅಲ್ಲೇ ಊಟ ಮಾಡಿ, ಕುಡೀರಿ. ಯಾಕಂದ್ರೆ ಕೆಲಸಗಾರನಿಗೆ ಕೂಲಿ ಸಿಗಲೇಬೇಕು.+