ಲೂಕ 10:9 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 9 ಅಲ್ಲಿರೋ ರೋಗಿಗಳನ್ನ ವಾಸಿಮಾಡಿ ‘ದೇವರ ಆಳ್ವಿಕೆ ಹತ್ರ ಇದೆ’+ ಅಂತ ಹೇಳಿ.