ಲೂಕ 10:19 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 19 ನೋಡಿ! ಹಾವುಗಳನ್ನ, ಚೇಳುಗಳನ್ನ ಕಾಲಿಂದ ತುಳಿಯೋಕೆ ನಿಮಗೆ ಅಧಿಕಾರ ಕೊಟ್ಟಿದ್ದೀನಿ. ನಿಮ್ಮ ಶತ್ರುಗೆ ಇರೋ ಶಕ್ತಿಗಿಂತ ಹೆಚ್ಚಿನ ಶಕ್ತಿ ಕೊಟ್ಟಿದ್ದೀನಿ.+ ಯಾವುದೂ ನಿಮಗೆ ಹಾನಿ ಮಾಡಲ್ಲ. ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 10:19 ಮಹಾನ್ ಪುರುಷ, ಅಧ್ಯಾ. 72
19 ನೋಡಿ! ಹಾವುಗಳನ್ನ, ಚೇಳುಗಳನ್ನ ಕಾಲಿಂದ ತುಳಿಯೋಕೆ ನಿಮಗೆ ಅಧಿಕಾರ ಕೊಟ್ಟಿದ್ದೀನಿ. ನಿಮ್ಮ ಶತ್ರುಗೆ ಇರೋ ಶಕ್ತಿಗಿಂತ ಹೆಚ್ಚಿನ ಶಕ್ತಿ ಕೊಟ್ಟಿದ್ದೀನಿ.+ ಯಾವುದೂ ನಿಮಗೆ ಹಾನಿ ಮಾಡಲ್ಲ.