ಲೂಕ 10:25 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 25 ಇದಾದ ಮೇಲೆ ನಿಯಮ ಪುಸ್ತಕವನ್ನ ಅರಿದು ಕುಡಿದಿದ್ದ ಒಬ್ಬ ಯೇಸುವನ್ನ ಪರೀಕ್ಷಿಸೋಕೆ ಎದ್ದುನಿಂತು “ಗುರು, ಶಾಶ್ವತ ಜೀವ ಸಿಗಬೇಕಾದ್ರೆ ನಾನೇನು ಮಾಡಬೇಕು?”+ ಅಂತ ಕೇಳಿದ. ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 10:25 ಮಹಾನ್ ಪುರುಷ, ಅಧ್ಯಾ. 73
25 ಇದಾದ ಮೇಲೆ ನಿಯಮ ಪುಸ್ತಕವನ್ನ ಅರಿದು ಕುಡಿದಿದ್ದ ಒಬ್ಬ ಯೇಸುವನ್ನ ಪರೀಕ್ಷಿಸೋಕೆ ಎದ್ದುನಿಂತು “ಗುರು, ಶಾಶ್ವತ ಜೀವ ಸಿಗಬೇಕಾದ್ರೆ ನಾನೇನು ಮಾಡಬೇಕು?”+ ಅಂತ ಕೇಳಿದ.