ಲೂಕ 11:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 ಯೇಸು ಒಬ್ಬ ವ್ಯಕ್ತಿಯನ್ನ ವಾಸಿಮಾಡಿದ. ಅವನಿಗೆ ಕೆಟ್ಟ ದೇವದೂತ ಹಿಡಿದು ಮೂಕನಾಗಿದ್ದ.+ ಆ ಕೆಟ್ಟ ದೇವದೂತ ಹೊರಗೆ ಬಂದ ಮೇಲೆ ಅವನಿಗೆ ಮಾತು ಬಂತು. ಇದನ್ನ ನೋಡಿ ಜನ ತುಂಬ ಆಶ್ಚರ್ಯಪಟ್ರು.+ ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 11:14 ಮಹಾನ್ ಪುರುಷ, ಅಧ್ಯಾ. 75
14 ಯೇಸು ಒಬ್ಬ ವ್ಯಕ್ತಿಯನ್ನ ವಾಸಿಮಾಡಿದ. ಅವನಿಗೆ ಕೆಟ್ಟ ದೇವದೂತ ಹಿಡಿದು ಮೂಕನಾಗಿದ್ದ.+ ಆ ಕೆಟ್ಟ ದೇವದೂತ ಹೊರಗೆ ಬಂದ ಮೇಲೆ ಅವನಿಗೆ ಮಾತು ಬಂತು. ಇದನ್ನ ನೋಡಿ ಜನ ತುಂಬ ಆಶ್ಚರ್ಯಪಟ್ರು.+