ಲೂಕ 11:32 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 32 ದೇವರು ತೀರ್ಪು ಕೊಡೋ ದಿನದಲ್ಲಿ ಈ ದುಷ್ಟ ಪೀಳಿಗೆ ಜೊತೆ ನಿನೆವೆ ಜನ ಜೀವಂತವಾಗಿ ಬರ್ತಾರೆ. ನಿನೆವೆಯವರು ಇವ್ರಿಗೆ ನೀವು ತಪ್ಪು ಮಾಡಿದ್ರಿ ಅಂತ ಹೇಳ್ತಾರೆ. ಯಾಕಂದ್ರೆ ಯೋನ ಸಾರಿದಾಗ ನಿನೆವೆ ಜನ ತಪ್ಪನ್ನ ತಿದ್ದಿಕೊಂಡ್ರು.+ ಆದ್ರೆ ಯೋನನಿಗಿಂತ ದೊಡ್ಡವನು ಇಲ್ಲಿ ಒಬ್ಬನಿದ್ದಾನೆ.
32 ದೇವರು ತೀರ್ಪು ಕೊಡೋ ದಿನದಲ್ಲಿ ಈ ದುಷ್ಟ ಪೀಳಿಗೆ ಜೊತೆ ನಿನೆವೆ ಜನ ಜೀವಂತವಾಗಿ ಬರ್ತಾರೆ. ನಿನೆವೆಯವರು ಇವ್ರಿಗೆ ನೀವು ತಪ್ಪು ಮಾಡಿದ್ರಿ ಅಂತ ಹೇಳ್ತಾರೆ. ಯಾಕಂದ್ರೆ ಯೋನ ಸಾರಿದಾಗ ನಿನೆವೆ ಜನ ತಪ್ಪನ್ನ ತಿದ್ದಿಕೊಂಡ್ರು.+ ಆದ್ರೆ ಯೋನನಿಗಿಂತ ದೊಡ್ಡವನು ಇಲ್ಲಿ ಒಬ್ಬನಿದ್ದಾನೆ.