ಲೂಕ 11:42 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 42 ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನಿಮ್ಮ ತೋಟದಲ್ಲಿರೋ ಸೊಪ್ಪುಗಳಲ್ಲಿ,* ಎಲ್ಲ ತರಕಾರಿಗಳಲ್ಲಿ ಹತ್ತರ ಒಂದು ಭಾಗ ಕೊಡ್ತೀರ.+ ಆದ್ರೆ ದೇವರ ನ್ಯಾಯ, ಪ್ರೀತಿ ಬಗ್ಗೆ ಇರೋ ನಿಯಮ ಪಾಲಿಸಲ್ಲ. ಹೌದು, ಹತ್ತರಲ್ಲಿ ಒಂದು ಭಾಗ ಕೊಡಬೇಕು. ಅದೇ ಸಮಯದಲ್ಲಿ ಆ ಪ್ರಾಮುಖ್ಯ ವಿಷ್ಯಗಳನ್ನೂ ಪಾಲಿಸಬೇಕು.+ ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 11:42 ಮಹಾನ್ ಪುರುಷ, ಅಧ್ಯಾ. 76
42 ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನಿಮ್ಮ ತೋಟದಲ್ಲಿರೋ ಸೊಪ್ಪುಗಳಲ್ಲಿ,* ಎಲ್ಲ ತರಕಾರಿಗಳಲ್ಲಿ ಹತ್ತರ ಒಂದು ಭಾಗ ಕೊಡ್ತೀರ.+ ಆದ್ರೆ ದೇವರ ನ್ಯಾಯ, ಪ್ರೀತಿ ಬಗ್ಗೆ ಇರೋ ನಿಯಮ ಪಾಲಿಸಲ್ಲ. ಹೌದು, ಹತ್ತರಲ್ಲಿ ಒಂದು ಭಾಗ ಕೊಡಬೇಕು. ಅದೇ ಸಮಯದಲ್ಲಿ ಆ ಪ್ರಾಮುಖ್ಯ ವಿಷ್ಯಗಳನ್ನೂ ಪಾಲಿಸಬೇಕು.+