ಲೂಕ 11:50 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 50 ಹಾಗಾಗಿ ಭೂಮಿಯಲ್ಲಿ ಮನುಷ್ಯರು ಹುಟ್ಟಿದಾಗಿಂದ ಇಲ್ಲಿ ತನಕ ಯಾರೆಲ್ಲರ ರಕ್ತ ಸುರಿದಿದೆಯೋ ಅವ್ರೆಲ್ಲರ ರಕ್ತಕ್ಕೆ ಈ ಪೀಳಿಗೆಯವರು ಲೆಕ್ಕ ಕೊಡಬೇಕು.+ ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 11:50 ಕಾವಲಿನಬುರುಜು,1/1/2013, ಪು. 12 ಅನುಕರಿಸಿ, ಪು. 11 ಮಹಾನ್ ಪುರುಷ, ಅಧ್ಯಾ. 76
50 ಹಾಗಾಗಿ ಭೂಮಿಯಲ್ಲಿ ಮನುಷ್ಯರು ಹುಟ್ಟಿದಾಗಿಂದ ಇಲ್ಲಿ ತನಕ ಯಾರೆಲ್ಲರ ರಕ್ತ ಸುರಿದಿದೆಯೋ ಅವ್ರೆಲ್ಲರ ರಕ್ತಕ್ಕೆ ಈ ಪೀಳಿಗೆಯವರು ಲೆಕ್ಕ ಕೊಡಬೇಕು.+