ಲೂಕ 14:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 “ಯಾರಾದ್ರೂ ನಿಮ್ಮನ್ನ ಮದುವೆ ಊಟಕ್ಕೆ ಕರೆದ್ರೆ ಒಳ್ಳೇ ಸ್ಥಾನ ಹುಡುಕಿ ಕೂತ್ಕೊಬೇಡಿ. ನಿಮಗಿಂತ ದೊಡ್ಡ ಸ್ಥಾನದಲ್ಲಿ+ ಇರೋರನ್ನ ಕೂಡ ಕರೆದಿರಬಹುದು. ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 14:8 ಕಾವಲಿನಬುರುಜು,8/15/2010, ಪು. 3
8 “ಯಾರಾದ್ರೂ ನಿಮ್ಮನ್ನ ಮದುವೆ ಊಟಕ್ಕೆ ಕರೆದ್ರೆ ಒಳ್ಳೇ ಸ್ಥಾನ ಹುಡುಕಿ ಕೂತ್ಕೊಬೇಡಿ. ನಿಮಗಿಂತ ದೊಡ್ಡ ಸ್ಥಾನದಲ್ಲಿ+ ಇರೋರನ್ನ ಕೂಡ ಕರೆದಿರಬಹುದು.