ಲೂಕ 14:26 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 26 “ನನ್ನ ಹಿಂದೆ ಬರುವವನು ತನ್ನ ಅಪ್ಪ, ಅಮ್ಮ, ಹೆಂಡತಿ, ಮಕ್ಕಳು, ಅಣ್ಣತಮ್ಮ ಅಕ್ಕತಂಗಿಯನ್ನ, ಅಷ್ಟೇ ಅಲ್ಲ ತನ್ನ ಸ್ವಂತ ಪ್ರಾಣವನ್ನ+ ಸಹ ನನಗಿಂತ ಜಾಸ್ತಿ ಪ್ರೀತಿಸಿದ್ರೆ* ಅವನು ನನ್ನ ಶಿಷ್ಯನಾಗಿರೋಕೆ ಲಾಯಕ್ಕಿಲ್ಲ.+ ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 14:26 ಕಾವಲಿನಬುರುಜು,3/15/2008, ಪು. 3210/1/1995, ಪು. 8-910/15/1992, ಪು. 9 ಮಹಾನ್ ಪುರುಷ, ಅಧ್ಯಾ. 84
26 “ನನ್ನ ಹಿಂದೆ ಬರುವವನು ತನ್ನ ಅಪ್ಪ, ಅಮ್ಮ, ಹೆಂಡತಿ, ಮಕ್ಕಳು, ಅಣ್ಣತಮ್ಮ ಅಕ್ಕತಂಗಿಯನ್ನ, ಅಷ್ಟೇ ಅಲ್ಲ ತನ್ನ ಸ್ವಂತ ಪ್ರಾಣವನ್ನ+ ಸಹ ನನಗಿಂತ ಜಾಸ್ತಿ ಪ್ರೀತಿಸಿದ್ರೆ* ಅವನು ನನ್ನ ಶಿಷ್ಯನಾಗಿರೋಕೆ ಲಾಯಕ್ಕಿಲ್ಲ.+