-
ಲೂಕ 17:31ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
31 ಆ ದಿನದಲ್ಲಿ ಮನೆ ಮೇಲೆ ಇರೋನು ಮನೆ ಒಳಗಿರೋ ವಸ್ತುಗಳನ್ನ ತಗೊಳ್ಳೋಕೆ ಕೆಳಗೆ ಇಳಿಬಾರದು. ಅದೇ ತರ ಹೊಲದಲ್ಲಿ ಇರೋನು ಬಟ್ಟೆ ತಗೊಳ್ಳೋಕೆ ಮನೆಗೆ ವಾಪಸ್ ಹೋಗಬಾರದು.
-