ಲೂಕ 19:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಆದ್ರೆ ಜಕ್ಕಾಯ ನಿಂತು ಒಡೆಯನಿಗೆ “ಸ್ವಾಮಿ, ನೋಡು! ನನ್ನ ಆಸ್ತಿಯಲ್ಲಿ ಅರ್ಧ ಆಸ್ತಿಯನ್ನ ಬಡವರಿಗೆ ಕೊಡ್ತೀನಿ. ಸುಳ್ಳು ಆರೋಪ ಹೊರಿಸಿ ಯಾರಿಂದ ಹಣ ವಸೂಲಿ ಮಾಡಿದ್ದೀನೋ ಅವ್ರಿಗೆ ನಾಲ್ಕರಷ್ಟು ವಾಪಸ್ ಕೊಡ್ತೀನಿ” ಅಂದ.+ ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 19:8 ಮಹಾನ್ ಪುರುಷ, ಅಧ್ಯಾ. 99 ಕಾವಲಿನಬುರುಜು,12/1/1990, ಪು. 5
8 ಆದ್ರೆ ಜಕ್ಕಾಯ ನಿಂತು ಒಡೆಯನಿಗೆ “ಸ್ವಾಮಿ, ನೋಡು! ನನ್ನ ಆಸ್ತಿಯಲ್ಲಿ ಅರ್ಧ ಆಸ್ತಿಯನ್ನ ಬಡವರಿಗೆ ಕೊಡ್ತೀನಿ. ಸುಳ್ಳು ಆರೋಪ ಹೊರಿಸಿ ಯಾರಿಂದ ಹಣ ವಸೂಲಿ ಮಾಡಿದ್ದೀನೋ ಅವ್ರಿಗೆ ನಾಲ್ಕರಷ್ಟು ವಾಪಸ್ ಕೊಡ್ತೀನಿ” ಅಂದ.+