ಲೂಕ 19:15 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 15 ತುಂಬ ಸಮಯ ಆದ್ಮೇಲೆ ಅವನು ರಾಜನಾಗಿ ವಾಪಸ್ ಬಂದ. ಆ ಬೆಳ್ಳಿ ಹಣದಿಂದ ಆಳುಗಳು ವ್ಯಾಪಾರ ಮಾಡಿ ಎಷ್ಟು ಸಂಪಾದಿಸಿದ್ದಾರೆ+ ಅಂತ ತಿಳ್ಕೊಳ್ಳೋಕೆ ಅವ್ರನ್ನ ಕರೆಸಿದ. ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 19:15 ಕಾವಲಿನಬುರುಜು,10/1/1990, ಪು. 15
15 ತುಂಬ ಸಮಯ ಆದ್ಮೇಲೆ ಅವನು ರಾಜನಾಗಿ ವಾಪಸ್ ಬಂದ. ಆ ಬೆಳ್ಳಿ ಹಣದಿಂದ ಆಳುಗಳು ವ್ಯಾಪಾರ ಮಾಡಿ ಎಷ್ಟು ಸಂಪಾದಿಸಿದ್ದಾರೆ+ ಅಂತ ತಿಳ್ಕೊಳ್ಳೋಕೆ ಅವ್ರನ್ನ ಕರೆಸಿದ.