ಲೂಕ 19:47 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 47 ಯೇಸು ಪ್ರತಿದಿನ ದೇವಾಲಯದಲ್ಲಿ ಕಲಿಸ್ತಿದ್ದನು. ಆದ್ರೆ ಮುಖ್ಯ ಪುರೋಹಿತರು, ಪಂಡಿತರು, ನಾಯಕರು ಆತನನ್ನ ಕೊಲ್ಲೋಕೆ ದಾರಿ ಹುಡುಕ್ತಾ ಇದ್ರು.+ ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 19:47 ಮಹಾನ್ ಪುರುಷ, ಅಧ್ಯಾ. 103
47 ಯೇಸು ಪ್ರತಿದಿನ ದೇವಾಲಯದಲ್ಲಿ ಕಲಿಸ್ತಿದ್ದನು. ಆದ್ರೆ ಮುಖ್ಯ ಪುರೋಹಿತರು, ಪಂಡಿತರು, ನಾಯಕರು ಆತನನ್ನ ಕೊಲ್ಲೋಕೆ ದಾರಿ ಹುಡುಕ್ತಾ ಇದ್ರು.+