ಲೂಕ 20:10 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 10 ದ್ರಾಕ್ಷಿಹಣ್ಣು ಕೀಳೋ ಸಮಯ ಬಂದಾಗ ಯಜಮಾನ ತನ್ನ ಪಾಲು ತಗೊಂಡು ಬರೋಕೆ ಸೇವಕನನ್ನ ಆ ರೈತರ ಹತ್ರ ಕಳಿಸಿದ. ರೈತರು ಅವನನ್ನ ಹೊಡೆದು ಬರಿಗೈಯಲ್ಲಿ ಕಳಿಸಿಬಿಟ್ರು.+ ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 20:10 ಮಹಾನ್ ಪುರುಷ, ಅಧ್ಯಾ. 106
10 ದ್ರಾಕ್ಷಿಹಣ್ಣು ಕೀಳೋ ಸಮಯ ಬಂದಾಗ ಯಜಮಾನ ತನ್ನ ಪಾಲು ತಗೊಂಡು ಬರೋಕೆ ಸೇವಕನನ್ನ ಆ ರೈತರ ಹತ್ರ ಕಳಿಸಿದ. ರೈತರು ಅವನನ್ನ ಹೊಡೆದು ಬರಿಗೈಯಲ್ಲಿ ಕಳಿಸಿಬಿಟ್ರು.+