ಲೂಕ 20:37 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 37 ಸತ್ತವರು ಮತ್ತೆ ಬದುಕೋ ವಿಷ್ಯಕ್ಕೆ ಬಂದ್ರೆ, ಮುಳ್ಳಿನ ಪೊದೆ ಹತ್ರ ಮೋಶೆ ದೇವರ ಬಗ್ಗೆ ಏನು ಹೇಳಿದ? ಯೆಹೋವ* ದೇವರು ‘ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು’+ ಅಂತಲ್ವಾ? ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 20:37 ಕಾವಲಿನಬುರುಜು,5/1/2005, ಪು. 13
37 ಸತ್ತವರು ಮತ್ತೆ ಬದುಕೋ ವಿಷ್ಯಕ್ಕೆ ಬಂದ್ರೆ, ಮುಳ್ಳಿನ ಪೊದೆ ಹತ್ರ ಮೋಶೆ ದೇವರ ಬಗ್ಗೆ ಏನು ಹೇಳಿದ? ಯೆಹೋವ* ದೇವರು ‘ಅಬ್ರಹಾಮನ ದೇವರು, ಇಸಾಕನ ದೇವರು, ಯಾಕೋಬನ ದೇವರು’+ ಅಂತಲ್ವಾ?