ಲೂಕ 20:46 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 46 “ಪಂಡಿತರ ಬಗ್ಗೆ ಎಚ್ಚರವಾಗಿರಿ. ಉದ್ದವಾದ ಬಟ್ಟೆ ಹಾಕೊಂಡು ತಿರುಗಾಡೋದು, ಸಾರ್ವಜನಿಕ ಸ್ಥಳಗಳಲ್ಲಿ ಜನ್ರಿಂದ ನಮಸ್ಕಾರ ಹೊಡಿಸ್ಕೊಳ್ಳೋದು ಅವ್ರಿಗೆ ತುಂಬ ಇಷ್ಟ. ಅವ್ರಿಗೆ ಸಭಾಮಂದಿರಗಳಲ್ಲಿ ಮೊದಲ ಸಾಲು ಬೇಕು. ಔತಣದಲ್ಲಿ ವಿಶೇಷ ಸ್ಥಾನ ಬೇಕು.+
46 “ಪಂಡಿತರ ಬಗ್ಗೆ ಎಚ್ಚರವಾಗಿರಿ. ಉದ್ದವಾದ ಬಟ್ಟೆ ಹಾಕೊಂಡು ತಿರುಗಾಡೋದು, ಸಾರ್ವಜನಿಕ ಸ್ಥಳಗಳಲ್ಲಿ ಜನ್ರಿಂದ ನಮಸ್ಕಾರ ಹೊಡಿಸ್ಕೊಳ್ಳೋದು ಅವ್ರಿಗೆ ತುಂಬ ಇಷ್ಟ. ಅವ್ರಿಗೆ ಸಭಾಮಂದಿರಗಳಲ್ಲಿ ಮೊದಲ ಸಾಲು ಬೇಕು. ಔತಣದಲ್ಲಿ ವಿಶೇಷ ಸ್ಥಾನ ಬೇಕು.+