-
ಲೂಕ 22:11ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
11 ಹೋದಮೇಲೆ ಆ ಮನೆ ಯಜಮಾನನಿಗೆ ಹೀಗೆ ಹೇಳಿ ‘ನಮ್ಮ ಗುರು ನಿನಗೆ “ನಿನ್ನ ಮನೆಯಲ್ಲಿ ನಾನು ಶಿಷ್ಯರ ಜೊತೆ ಪಸ್ಕ ಹಬ್ಬ ಮಾಡಬೇಕು, ಆ ಕೋಣೆ ಎಲ್ಲಿದೆ?” ಅಂತ ಕೇಳಿದ.’