ಲೂಕ 23:8 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 8 ಹೆರೋದನಿಗೆ ಯೇಸುವನ್ನ ನೋಡಿದಾಗ ತುಂಬ ಖುಷಿ ಆಯ್ತು. ಯಾಕಂದ್ರೆ ಅವನು ಯೇಸು ಬಗ್ಗೆ ತುಂಬ ವಿಷ್ಯ ಕೇಳಿಸ್ಕೊಂಡಿದ್ದ.+ ತುಂಬಾ ದಿನಗಳಿಂದ ಯೇಸುವನ್ನ ನೋಡಬೇಕು, ಆತನು ಮಾಡೋ ಒಂದು ಅದ್ಭುತವನ್ನಾದ್ರೂ ನೋಡಬೇಕು ಅಂತ ಕಾಯ್ತಿದ್ದ. ಲೂಕ ಯೆಹೋವನ ಸಾಕ್ಷಿಗಳ ಸಂಶೋಧನಾ ಸಾಧನ—2019ರ ಆವೃತ್ತಿ 23:8 ಮಹಾನ್ ಪುರುಷ, ಅಧ್ಯಾ. 122
8 ಹೆರೋದನಿಗೆ ಯೇಸುವನ್ನ ನೋಡಿದಾಗ ತುಂಬ ಖುಷಿ ಆಯ್ತು. ಯಾಕಂದ್ರೆ ಅವನು ಯೇಸು ಬಗ್ಗೆ ತುಂಬ ವಿಷ್ಯ ಕೇಳಿಸ್ಕೊಂಡಿದ್ದ.+ ತುಂಬಾ ದಿನಗಳಿಂದ ಯೇಸುವನ್ನ ನೋಡಬೇಕು, ಆತನು ಮಾಡೋ ಒಂದು ಅದ್ಭುತವನ್ನಾದ್ರೂ ನೋಡಬೇಕು ಅಂತ ಕಾಯ್ತಿದ್ದ.