ಲೂಕ 23:14 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 14 “ಜನ್ರನ್ನ ಸರಕಾರದ ವಿರುದ್ಧ ಏಳೋ ತರ ಇವನು ಮಾಡ್ತಿದ್ದಾನೆ ಅಂತ ಹೇಳಿ ನನ್ನ ಹತ್ರ ಕರ್ಕೊಂಡು ಬಂದ್ರಿ. ನೋಡಿ, ಇವನನ್ನ ನಿಮ್ಮ ಮುಂದೆನೇ ವಿಚಾರಿಸಿದೆ. ಇವನು ತಪ್ಪು ಮಾಡಿದ್ದಾನೆ ಅಂತ ನೀವು ಹೇಳ್ತಿರೋದು ಬಿಟ್ರೆ ನನಗೇನೂ ಆಧಾರ ಸಿಕ್ಕಿಲ್ಲ.+
14 “ಜನ್ರನ್ನ ಸರಕಾರದ ವಿರುದ್ಧ ಏಳೋ ತರ ಇವನು ಮಾಡ್ತಿದ್ದಾನೆ ಅಂತ ಹೇಳಿ ನನ್ನ ಹತ್ರ ಕರ್ಕೊಂಡು ಬಂದ್ರಿ. ನೋಡಿ, ಇವನನ್ನ ನಿಮ್ಮ ಮುಂದೆನೇ ವಿಚಾರಿಸಿದೆ. ಇವನು ತಪ್ಪು ಮಾಡಿದ್ದಾನೆ ಅಂತ ನೀವು ಹೇಳ್ತಿರೋದು ಬಿಟ್ರೆ ನನಗೇನೂ ಆಧಾರ ಸಿಕ್ಕಿಲ್ಲ.+