-
ಲೂಕ 23:25ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ
-
-
25 ಜನ ಕೇಳ್ಕೊಂಡ ಹಾಗೆ ದಂಗೆ ಎದ್ದು ಕೊಲೆ ಮಾಡಿ ಜೈಲಿಗೆ ಹೋಗಿದ್ದವನನ್ನ ಬಿಡುಗಡೆ ಮಾಡಿದ. ಆದ್ರೆ ಯೇಸುವನ್ನ ಅವ್ರ ಕೈಗೆ ಒಪ್ಪಿಸಿ, ನಿಮಗಿಷ್ಟ ಬಂದ ಹಾಗೆ ಮಾಡ್ಕೊಳ್ಳಿ ಅಂದ.
-