ಲೂಕ 23:47 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 47 ಇದನ್ನೆಲ್ಲ ನೋಡಿದ ಸೇನಾಧಿಕಾರಿ ದೇವರನ್ನ ಹೊಗಳಿ “ನಿಜವಾಗ್ಲೂ ಇವನೊಬ್ಬ ನೀತಿವಂತ”+ ಅಂದ.