ಲೂಕ 24:21 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 21 ಆತನೇ ಇಸ್ರಾಯೇಲ್ಯರನ್ನ ಬಿಡಿಸ್ತಾನೆ ಅಂತ ನಾವು ನಂಬಿದ್ವಿ.+ ಈ ಎಲ್ಲ ಘಟನೆಗಳು ನಡೆದು ಈಗ ಮೂರು ದಿನ ಆಯ್ತು.