ಲೂಕ 24:32 ಪವಿತ್ರ ಬೈಬಲ್-ಹೊಸ ಲೋಕ ಭಾಷಾಂತರ 32 ಇದನ್ನ ನೋಡಿ ಅವರು “ದಾರಿಯಲ್ಲಿ ಆತನು ನಮ್ಮ ಜೊತೆ ಮಾತಾಡ್ತಿದ್ದಾಗ ನಮಗೆ ವಚನಗಳ ಅರ್ಥ ವಿವರಿಸ್ತಿದ್ದಾಗ* ನಮ್ಮ ಹೃದಯ ಕುದಿತಲ್ವಾ?” ಅಂತ ಮಾತಾಡ್ಕೊಂಡ್ರು.
32 ಇದನ್ನ ನೋಡಿ ಅವರು “ದಾರಿಯಲ್ಲಿ ಆತನು ನಮ್ಮ ಜೊತೆ ಮಾತಾಡ್ತಿದ್ದಾಗ ನಮಗೆ ವಚನಗಳ ಅರ್ಥ ವಿವರಿಸ್ತಿದ್ದಾಗ* ನಮ್ಮ ಹೃದಯ ಕುದಿತಲ್ವಾ?” ಅಂತ ಮಾತಾಡ್ಕೊಂಡ್ರು.